HTML. ವೆಬ್ ಸೈಟ್ ಡಿಸೈನ್ ಮಾಡಲು ಬೇಕಾಗಿರುವ ಅತಿ ಮುಖ್ಯ ಕೋಡಿಂಗ್ ಆಗಿದೆ, ಕೇವಲ ಸಾಫ್ಟವೆರ್ ಎಂಜಿನಿಯರ್ ಅಷ್ಟೆ ವೆಬ್ ಡಿಸೈನ್ ಮಾಡಬೇಕೆಂದೇನಿಲ್ಲ, ಬೇಸಿಕ್ HTML ಕಲಿತರು ವೆಬ್ ಡಿಸೈನ್ ಮಾಡಬಹುದು. ಅದಕ್ಕಾಗಿ ನಾವು ಅತೀ ಸರಳವಾಗಿ HTML ಬಗ್ಗೆ ತಿಳಿಸಿಕೊಟ್ಟಿರುವ ವಿಡಿಯೋ ಒಂದನ್ನು ನಿಮಗೆ ಪ್ರಸ್ತುತ ಪಡಿಸಿದ್ದೇವೆ, ಈ ವಿಡಿಯೋ ಹಿಂದಿ ಭಾಷೆಯಲ್ಲಿದೆ,  ಇದರಲ್ಲಿ ಅತೀ ಸರಳ ವಿಧಾನದಲ್ಲಿ HTML ಕೋಡಿಂಗ್ ನ ವಿಧಾನ ಹೇಳಲಾಗಿದೆ.

                          

ಈ ವಿಡಿಯೋ ನಲ್ಲಿ ಬೇಸಿಕ್ HTML, ವೆಬ್ ಪೇಜ್ ನಲ್ಲಿ ಸೆಂಟೆನ್ಸ್ ( ವಾಕ್ಯ )  ಬರೆಯುವುದು, ವೆಬ್ ಪೇಜ್ ಬ್ಯಾಕ್ ರೌಂಡ್ ( ಹಿಂಭಾಗ ) ಬದಲಾಯಿಸುವುದು, 
ಕೋಡಿಂಗ್ ಮೂಲಕ ಫೋಟೋ ಹಾಕುವುದು, ಅಕ್ಷರಗಳ ಭಾಗ ಬದಲಾಯಿಸುವುದು, ಅಕ್ಷರಗಳನ್ನು ಬೋಲ್ಡ್, ಸ್ಮಾಲ್, ಮೀಡಿಯಂ, ಮತ್ತು ಲಾರ್ಜ್ ಸೈಜ್ ನಲ್ಲಿ ಬರೆಯುವುದು, ವೆಬ್ ಪೇಜ್ ಗೆ ಬೇಕಾದ ಬೇಸಿಕ್ ವಿಧಾನವನ್ನು ತುಂಬಾ ಸರಳವಾಗಿ ತೋರಿಸಲಾಗಿದೆ. 

HTML ಕೋಡಿಂಗ್ ಕಲಿಯಲು ನೀವು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟ್ಯಾಪ್ ನಲ್ಲಿ ನೋಟ್ ಪ್ಯಾಡ್ ಅಥವಾ ನೋಟ್ ಪ್ಯಾಡ್ ++ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಿ ಇದರಲ್ಲಿ ಎಡಿಟ್ ಮಾಡಲು ತುಂಬಾ ಸರಳ

HTML ಕೋಡಿಂಗ್ ನ ಎಲ್ಲ ವೀಡಿಯೋಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.