ಡ್ರಾಪ್ ಶಿಪ್ ಮೆಂಟ್ ಆನ್ಲೈನ್ ನಲ್ಲಿ ಪ್ರಾಡಕ್ಟ್ಸ್ ಗಳನ್ನೂ ಒಂದು ಇ - ಸ್ಟೋರ್ ನಿಂದ ಇನ್ನೊಂದು ಇ - ಸ್ಟೋರ್ ನಲ್ಲಿ ಮಾರಾಟ ಮಾಡಬಹುದಾದ ವ್ಯವಹಾರವಾಗಿದೆ, ಇಂದು ಭಾರತದಲ್ಲಿ Drop shipment ವ್ಯವಹಾರ ಮಾಡಿ ತಿಂಗಳಿಗೆ ಲಕ್ಷಾಂತರ ರೂ. ಸಂಪಾದಿಸುವವರು ಇದ್ದಾರೆ. Drop shipment  ಒಂದು ವಿಶಾಲವಾದಾ ಸಮುದ್ರ ಇದ್ದಂತೆ, ಬುದ್ದಿ ಉಪಯೋಗಿಸಿದಷ್ಟು ಇದರಲ್ಲಿ ಹಣ ಗಳಿಸಬಹುದು. Drop shipment ಮಾಡುಲು ಆನ್ಲೈನ್ ಇ - ಕಾಮರ್ಸ್ ಕಂಪನಿಗಳ ಅನುಮತಿ ಇದೆ ಆದರೆ ಕೆಲವೊಂದು ಸೂಕ್ಷ್ಮ ನಿಯಮಗಳನ್ನು ಪಾಲಿಸಬೇಕು.


Drop shipment ಮಾಡುವುದು ಹೇಗೆ..? 

ಸಾಮಾನ್ಯವಾಗಿ Drop shipment  ಅತೀ ಹೆಚ್ಚು ಮಾಡುವುದು ebay.com ನಲ್ಲಿ, ಅಮೆಜಾನ್, ಅಥವಾ ಫ್ಲಿಪ್ ಕಾರ್ಟ್, ನಲ್ಲಿ ಪ್ರಾಡಕ್ಟ್ಸ್ ಗಳ ಫೋಟೋ ತೆಗೆದುಕೊಂಡು ಅದನ್ನು ebay.com ನಲ್ಲಿ ಒಂದು ಮಾರಾಟಗಾರರ ಖಾತೆ ತೆಗೆದು ನೀವು ಆಯ್ದುಕೊಂಡಿರುವ ಪ್ರಾಡಕ್ಟ್ ನ ಫೋಟೋ ಹಾಕಬೇಕು ಮತ್ತು ಗಿಫ್ಟ್ ರಾಪ್ ( Gift Wrap ) ಎನ್ನುವ ಕೀ ಆನ್ ಮಾಡಬೇಕು, ನಿಮ್ಮ ಪ್ರಾಡಕ್ಟ್ ಗೆ ಆರ್ಡರ್ ಬಂದಾಗ, ನಿಮ್ಮ ಕಸ್ಟಮರ್ ನ ಆರ್ಡರ್ ಅನ್ನು ಫ್ಲಿಪ್ಕಾರ್ಟ್, ಅಥವಾ ಅಮೆಜಾನ್ ನ ಮೂಲಕ ನಿಮ್ಮ ಕಸ್ಟಮರ್ ಗೆ ಕಳುಹಿಸಿಕೊಡಬೇಕು.  

ನೀವು ಫ್ಲಿಪ್ ಕಾರ್ಟ್ ನಲ್ಲಿ ಪ್ರಾಡಕ್ಟ್ ಆಯ್ಕೆ ಮಾಡಿದ್ದರೆ, ಅದರ ಬೆಲೆಯನ್ನು ಬದಲಾಯಿಸಬೇಕು, ಉದಾ : ಫ್ಲಿಪ್ ಕಾರ್ಟ್ ನಲ್ಲಿ 500 ರೂ ಇದ್ದರೆ ನೀವು 450 ಮಾಡಬೇಕು, ಬೆಲೆ ನಿಗದೀಕರಣ ಮಾಡುವ ಆಯ್ಕೆ ನಿಮ್ಮದು ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಬೆಲೆಗಿಂತ ಜಾಸ್ತಿ ಬೆಲೆಗೆ ಮಾರಾಟ ಮಾಡಬೇಡಿ. 

Drop shipment ಬಗ್ಗೆ ಹೆಚ್ಚು ತಿಳಿಯಲು ವಿಡಿಯೋ ವೀಕ್ಷಿಸಿ....